A 'Love' is a feeling generally embedded with blood till death !
If any one asks you - "hey, do you love your mom" ,we say "yes" with confidence!
"your sibling?",again we say "yes" with a smiley in the heart .
"your country?",we say "yes" with patriotism and if "yes" is the answer for "Anything /anyone on earth?" , then cheers!!- " we are all the real human beings!"
Love leads to a diversified behavior just like in the case of Romeo-Juliet , Salim-Anarkali, Radha-Krishna... or like Hamlet marrying his mother Gertrude, Brahma marrying his beautiful daughter Saraswathi and so on...!!
Civilization has made us to give the shapes of certainty and the protocols to live a better life but never to be forgotten that civilization is also developed and maintained by Homo-Sapiens(difficult to use the word human here) just like Computer is created.So here we are - "think from the feelings(from heart) point of view" and not from the civilized environmental point of view!!
If one nods to your thoughts and reciprocate the feelings just like your mind and heart collaboratively does, then Congrats - "Wavelength Matched"!
One cannot always be an HR executive giving presentations in order to express the thoughts.One may not be fluent enough to express it with speech.Electronic media is prone to hack or does have secrecy issues ;)
The best ancient method to do this is a "Love Letter".One could express his/her feelings just the way in which his/her thought flows.If one is a technical guy,then his letter will have the words filled with technical words as could be seen in the movie Robo,technical metal Albums...etc [End of Thinking Capacity]. So, here are some of the inspirational letters without the language barrier and the suggestions are welcome so as to help others(including me ;) ) in exploring the relational prospects in life !!
ತಲುಪ ಬೇಕಾಗಿದೆ ಮುಂಗುರುಳಿನ ಅ ಚಾರುಲತೆಗೆ !
ಬೆಳಕಿನ ಕಿರಣಗಳೊಳಗಿನ ಪೊಟ್ಟಣ,
ಮುಚ್ಚಿಟ್ಟುಕೊಂಡಿರುವ ಅ ರಹಸ್ಯ !!
ಪವನನ ಜೊತೆಗೂಡಿ,
ಮನಸ್ಸಿನ ಅಲೆಗಳೊಂದಿಗೆ ;
ನಿರಾಳತೆಯೋಳಗೂಡಿ -
ತಲುಪು ನೀ ನಿಸ್ಸಂಶಯವಾಗಿ !!
ಜೊತೆಯಾಗುವ ಅಯಸ್ಕಾಂತಗಳು ,
ದೂರದಿಂದಲೇ ತಿಳಿಯುವ ಹಾಗೆ ;
ಮಾಡುವ ಹೊಣೆ ನನ್ನ ನಂಬಿಕೆಯದ್ದು-
ಎಂದು ಆಲೋಚಿಸುವ ಎನ್ನಯ ಚಿತ್ತ !!
ಉತ್ಪ್ರೇಕ್ಷತೆ ಇಲ್ಲದ ಅಪೇಕ್ಷೆಯಲ್ಲೇ ಕಾಯುತ್ತಿರುವ ,
ಈ ನಿನ್ನ ಲಬ್-ಡಬ್ ಕರ್ತೃಗೆ ;
ಪ್ರೀತಿ ತುಂಬಿದ ಲೇಖನಿಯಲ್ಲಿ ರುಜು ಹಾಕಿ ಹೇಳು -
"ನಾನಿನ್ನು ನಿನ್ನ ಸ್ವಂತ...ನಾನಿನ್ನು ನಿನ್ನ ಸ್ವಂತ...ನಾನಿನ್ನು ನಿನ್ನ ಸ್ವಂತ " !!
ಮನಸ್ಸಿನ ಪ್ರೇಮ ಪತ್ರ
ಕುಶಲತೆಯ ಚೆಲುವೆಯೇ
ಕಣ್ಮನ ಸೆಳೆಯುವ ನಿನ್ನಲ್ಲೇ -
ನನ್ನ ನಾ ನೋಡುವ ಅಸೆ!
ಸಂಕಲ್ಪ ರಹಿತ ಸ್ಪರ್ಶದ ಅಸೆ,
ಸ್ಪರ್ಶ ರಹಿತ ಸನಿಹದ ಅಸೆ!
ಸನಿಹತೆಯ ತರಂಗವ ಚಾಚು ನೀ
ನನ್ನಲ್ಲೇ ನಿನ್ನ ನೋಡುವ ಅಸೆ
ನನ್ನ ನಲ್ಲೆ , ನಿನ್ನ ಮನಸ್ಸನ್ನು ನನ್ನಲ್ಲಿ ಹಾಸೇ...!!
ಪ್ರೇಮ ರಹಿತ ಪ್ರೇಮ ಪತ್ರ :) :) :)
ಇಂದ ಹುಡುಗ ,
ನಾನು ನಿನಗೆ ಬರೆದೆ ಒಂದು ಪತ್ರ ,
ಎಲ್ಲಿ ಬರಲಿಲ್ಲ ನಿನ್ನ ಉತ್ರ ?
ಪರವಾಗಿಲ್ಲ ನಾಳೆ ನೀನು ಕಾಯುತ್ತಿರು
BATA Show room ಹತ್ರ,
ಆದರೆ please ತೋರಿಸಬೇಡ ಅದರ ಗುರುತ !!
ಇಂದ ಹುಡುಗಿ ,
BATA,BATA,BATA !
ಚಪ್ಪಲಿ ಕೊಂಡು ಕಾಯುತ್ತಿದ್ದೆ ,
ಅಲ್ಲೇ ಇದ್ದ bus stopನ ಹತ್ರ!
ಎಲ್ಲಿ ನೀನು ಬರಲಿಲ್ಲ ನನ್ನ ಹತ್ರ ?
ಪರವಾಗಿಲ್ಲ ,Time ಹಾಗಿ ಹೋಗಿತ್ತು !
ಅದಕ್ಕೆ ನಾನು ಹೋದೆ ,ನಿನ್ನ ಹಾಗೆ ಕರೆದಿದ್ದ -
Amarನ Amar ಪೊರಕೆ company ಹತ್ರ !!
ಇಂದ ಹುಡುಗ ,
ನಿನ್ನೆ ನಾನು ಬರಲಿಲ್ಲ ಎಂದು ನಿನಗೆ ಬೇಜಾರೆ ?
"sorry" ಎಂದು ಹೇಳುಥೆನೆ ಬಾರಿ ಬಾರಿ !
please ಮಾಡಿಕೊಳ್ಳ ಬೇಡ worry !
time ಹಾಗಿ ಹೋಗಿತ್ತು ,
ನಿನಗೆ ತರಲು ರೇಷ್ಮೆ Saree-
ನನ್ನ ಹೆಂಡತಿಯ ಒಡವೆ ಮಾರಿ !!

ತಾಂತ್ರಿಕತೆಯ ಪ್ರೇಮ ಪತ್ರ
ಭಾಂದವ್ಯದ ಸುಳಿಯಲ್ಲಿನ ಈ ಕಿವಿ ಮಾತು ತಲುಪ ಬೇಕಾಗಿದೆ ಮುಂಗುರುಳಿನ ಅ ಚಾರುಲತೆಗೆ !

This comment has been removed by a blog administrator.
ReplyDelete